ಬೇಳೆಕಾಳುಗಳಲ್ಲಿ ಹುಳವಾಗದಿರಲು ಈ ರೀತಿ ಮಾಡಿ

ಬೇಳೆಕಾಳುಗಳನ್ನು ತಂದು ಕೆಲವು ದಿನ ಕಳೆದ ಮೇಲೆ ಅವುಗಳಲ್ಲಿ ಹುಳ ಬಂದು ಹಾಳಾಗಿಬಡುತ್ತದೆ. ಇದನ್ನು ತಪ್ಪಿಸಲು ಇಲ್ಲಿದೆ ಕೆಲವು ಉಪಾಯಗಳು.

Photo Credit: Instagram

ಉದ್ದಿನ ಬೇಳೆಯೊಂದಿಗೆ ಸ್ವಲ್ಪ ಉಪ್ಪು ಬೆರೆಸಿಟ್ಟರೆ ಹಾಳಾಗದೇ ಉಳಿಯುತ್ತದೆ

ತೊಗರಿ ಬೇಳೆಗೆ ಸ್ವಲ್ಪ ಅರಿಶಿನ ಮಿಕ್ಸ್ ಮಾಡಿ ಇಡುವುದರಿಂದ ಹಾಳಾಗದು

ಕಡಲೆಬೇಳೆಗೂ ಅರಿಶಿನ ಮಿಕ್ಸ್ ಮಾಡಿಟ್ಟರೆ ಹಾಳಾಗುವ ಚಾನ್ಸ್ ಕಡಿಮೆ

ಬೇಳೆ ಕಾಳುಗಳ ಬಾಕ್ಸ್ ನಲ್ಲಿ ಸ್ವಲ್ಪ ಬೆಳ್ಳುಳ್ಳಿ ಎಸಳುಗಳನ್ನು ಇಡಿ

ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಕಹಿಬೇವು ಇಟ್ಟು ಬೇಳೆ ಬಾಕ್ಸ್ ನಲ್ಲಿಟ್ಟರೆ ಹಾಳಾಗದು

ಬೇಳೆಕಾಳುಗಳನ್ನು ಒಂದು ಬಿಸಿಲಿಗೆ ಹಾಕಿ ಬೆಚ್ಚಗೆ ಮಾಡಿದರೆ ಹಾಳಾಗದು

ಆದಷ್ಟು ಬೇಳೆಕಾಳುಗಳನ್ನು ತೇವಾಂಶವಿರುವ ಜಾಗದಲ್ಲಿಡದಂತೆ ಎಚ್ಚರಿಕೆ ವಹಿಸಿ.

ಇವುಗಳಿಗೆ ವಿನೇಗರ್ ಬಳಸಿ ಕ್ಲೀನ್ ಮಾಡಬೇಡಿ

Follow Us on :-