ಮನೆಯಲ್ಲಿಯೇ ಧೂಪ ತಯಾರಿಸುವುದು ಹೇಗೆ

ದೇವರ ಮುಂದೆ ಪ್ರತಿನಿತ್ಯ ಧೂಪ ಹಚ್ಚಿ ಪೂಜೆ ಮಾಡುವ ಅಭ್ಯಾಸವಿದ್ದರೆ ಈ ಟಿಪ್ಸ್ ನೋಡಲೇಬೇಕು. ದೇವರಿಗೆ ಬಳಸಿ ಬಿಸಾಕುವ ಹೂಗಳನ್ನೇ ಬಳಸಿ ಮನೆಯಲ್ಲಿಯೇ ಧೂಪ ತಯಾರಿಸಿಕೊಳ್ಳಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram, AI image

ದೇವರ ಮುಂದೆ ಪ್ರತಿನಿತ್ಯ ಧೂಪ ಹಚ್ಚಿ ಪೂಜೆ ಮಾಡುವ ಅಭ್ಯಾಸವಿದ್ದರೆ ಈ ಟಿಪ್ಸ್ ನೋಡಲೇಬೇಕು. ದೇವರಿಗೆ ಬಳಸಿ ಬಿಸಾಕುವ ಹೂಗಳನ್ನೇ ಬಳಸಿ ಮನೆಯಲ್ಲಿಯೇ ಧೂಪ ತಯಾರಿಸಿಕೊಳ್ಳಬಹುದು. ಹೇಗೆ ಇಲ್ಲಿ ನೋಡಿ.

ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ ಸ್ವಲ್ಪ ಕರ್ಪೂರ ಸೇರಿಸಿಕೊಳ್ಳಿ

ಬಳಿಕ ಒಂದು ಚಕ್ಕೆ ಎಲೆ, ಲವಂಗದ ನಾಲ್ಕೈದು ಕಾಳುಗಳು ಮತ್ತು ಏಲಕ್ಕಿ ಸೇರಿಸಿಕೊಳ್ಳಿ

ಇದಕ್ಕೆ ಎರಡರಿಂದ ಮೂರು ಸ್ಪೂನ್ ನಷ್ಟು ಸಾಂಬ್ರಾಣಿ ಪೌಡರ್ ಸೇರಿಸಿಕೊಳ್ಳಿ

ಇವಿಷ್ಟೂ ಮಿಶ್ರಣವನ್ನು ಮಿಕ್ಸಿಯಲ್ಲಿ ನೀರು ಹಾಕದೇ ನುಣ್ಣಗೆ ರುಬ್ಬಿ

ಬಳಿಕ ಇದನ್ನು ಒಂದು ತಟ್ಟಗೆ ಹಾಕಿ ಅದಕ್ಕೆ ಸ್ವಲ್ಪ ತುಪ್ಪ, ನೀರು ಹಾಕಿ ಕಲಸಿಕೊಳ್ಳಿ

ಇದನ್ನು ನಿಮಗೆ ಬೇಕಾದ ಆಕಾರಕ್ಕೆ ಉಂಡೆ ಕಟ್ಟಿಕೊಂಡು ಬಿಸಿಲಿನಲ್ಲಿ ಒಣಗಿಸಿದರೆ ಧೂಪ ರೆಡಿ

ಪಾತ್ರೆಯಲ್ಲಿ ನೀರ ಕಲೆ ಉಳಿಯದಂತೆ ತೊಳೆಯುವುದು ಹೇಗೆ

Follow Us on :-