ವೈಟ್ ಕುರ್ಮಾ ಮಾಡುವ ವಿಧಾನ
ಚಪಾತಿ, ಪೂರಿ, ಇಡ್ಲಿಗೆ ಬೆಸ್ಟ್ ಕಾಂಬಿನೇಷನ್ ವೈಟ್ ಕುರ್ಮಾ. ಇದನ್ನು ಸುಲಭವಾಗಿ ಮಾಡುವುದು ಹೇಗೆ ನೋಡಿ.
Photo Credit: Instagram
ಮೊದಲು ಬಾಣಲೆಗೆ ಜೀರಿಗೆ, ಚಕ್ಕೆ, ಲವಂಗ ಹಾಕಿ ಫ್ರೈ ಮಾಡಿ
ಈಗ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ
ಬಳಿಕ ಹೆಚ್ಚಿದ ಕ್ಯಾರೆಟ್, ಬೀನ್ಸ್, ಕ್ಯಾಲಿಫ್ಲವರ್, ಬೀನ್ಸ್ ಹಾಕಿ
ಇವಿಷ್ಟನ್ನೂ ಸ್ವಲ್ಪವೇ ನೀರು, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ
ಈಗ ಮಿಕ್ಸಿಗೆ ಕಾಯಿ ತುರಿ, ಪುಟಾಣಿ, ಚಕ್ಕೆ, ಹಸಿಮೆಣಸು ಹಾಕಿ ರುಬ್ಬಿ
ಈಗ ಬೆಂದ ಹೋಳುಗಳಿಗೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ
ಚೆನ್ನಾಗಿ ಕುದಿದ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಕುರ್ಮಾ ರೆಡಿ
lifestyle
ಬೆಳ್ಳುಳ್ಳಿ ಚಟ್ನಿಪುಡಿ ಮಾಡುವ ವಿಧಾನ
Follow Us on :-
ಬೆಳ್ಳುಳ್ಳಿ ಚಟ್ನಿಪುಡಿ ಮಾಡುವ ವಿಧಾನ