ಮಂಡಕ್ಕಿ ಉಪ್ಪಿಟ್ಟು ಟೇಸ್ಟಿಯಾಗಿ ಹೀಗೆ ಮಾಡಿ
ಮಂಡಕ್ಕಿ ಚುರುಮುರಿ, ಚ್ಯಾಟ್ಸ್ ಗೆ ಮಾತ್ರವಲ್ಲ. ಇದರಿಂದ ಅವಲಕ್ಕಿಯಂತೆ ಉಪ್ಪಿಟ್ಟು ಮಾಡಬಹುದು. ಹೇಗೆ ಇಲ್ಲಿದೆ ವಿಧಾನ.
Photo Credit: Instagram
ಮಂಡಕ್ಕಿಯನ್ನು ಒಮ್ಮೆ ನೀರಿಗೆ ಹಾಕಿ ನೀರು ಬಸಿದಿಡಿ
ಬಾಣಲೆಗೆ ಸಾಸಿವೆ, ಜೀರಿಗೆ, ಕರಿಬೇವು, ನೆಲಗಡಲೆ ಒಗ್ಗರಣೆ ಕೊಡಿ
ಇದಕ್ಕೆ ಕ್ಯಾರೆಟ್, ಬೀನ್ಸ್, ಬಟಾಣಿ, ಈರುಳ್ಳಿ ಸೇರಿಸಿ
ಇದು ಫ್ರೈ ಆಗುವಾಗ ಉಪ್ಪು, ಖಾರದಪುಡಿ ಹಾಕಿ
ಈಗ ಇದಕ್ಕೆ ಮಂಡಕ್ಕಿಯನ್ನು ಸೇರಿಸಿ ಚೆನ್ನಾಗಿ ಕಲಸಿ
ಕೊನೆಯಲ್ಲಿ ನಿಂಬೆ ರಸ, ಕೊತ್ತಂಬರಿ ಸೊಪ್ಪು ಸೇರಿಸಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
ಸಕ್ಕರೆ ಬಳಸದ ಮೈಸೂರ್ ಪಾಕ್ ಮಾಡುವುದು ಹೇಗೆ
Follow Us on :-
ಸಕ್ಕರೆ ಬಳಸದ ಮೈಸೂರ್ ಪಾಕ್ ಮಾಡುವುದು ಹೇಗೆ