ಸಕ್ಕರೆ ಬಳಸದ ಮೈಸೂರ್ ಪಾಕ್ ಮಾಡುವುದು ಹೇಗೆ

ಮೈಸೂರ್ ಪಾಕ್ ಎಂದರೆ ಸಕ್ಕರೆ ಇರಲೇಬೇಕು. ಆದರೆ ಸಕ್ಕರೆ ಬಳಸದೇ ಮೈಸೂರ್ ಪಾಕ್ ಮಾಡುವುದು ಹೇಗೆ ಇಲ್ಲಿದೆ ವಿಧಾನ.

Photo Credit: Instagram

ಮೊದಲಿಗೆ ಕಡಲೆ ಹಿಟ್ಟನ್ನು ಹದ ಉರಿಯಲ್ಲಿ ಬಿಸಿ ಮಾಡಿ

ಈಗ ಇದಕ್ಕೆ ತುಪ್ಪ ಹಾಕಿ ದೋಸೆ ಹಿಟ್ಟಿನಂತೆ ಮಾಡಿಕೊಳ್ಳಿ

ಒಂದು ಬಾಣಲೆಯಲ್ಲಿ ಬೆಲ್ಲ, ನೀರು ಹಾಕಿ ನೂಲು ಪಾಕ ಮಾಡಿ

ಈಗ ಇದಕ್ಕೆ ಕಡಲೆ ಹಿಟ್ಟನ್ನು ಸೇರಿಸಿಕೊಂಡು ಕಲಸಿ

ಮಧ್ಯೆ ಎರಡು, ಮೂರು ಬಾರಿ ತುಪ್ಪ ಹಾಕುತ್ತಾ ಕಲಸಿ ಪಾಕ ಮಾಡಿ

ತಳ ಬಿಟ್ಟು ಬರುವಾಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಸಕ್ಕರೆ ಹಾಕದೇ ಸಿಹಿ ಗೆಣಸಿನ ಹಲ್ವಾ ಮಾಡಿ

Follow Us on :-