ಸ್ಪೈಸಿ ಆಲೂಗಡ್ಡೆ 65 ಮಾಡುವ ವಿಧಾನ

ಶುದ್ಧ ಸಸ್ಯಾಹಾರಿಗಳು ಸೇವಿಸಬಹುದಾದ ಥೇಟ್ ಚಿಕನ್ 65 ನಂತೇ ಖಾರ ಖಾರವಾದ ಪೊಟೇಟೋ 65 ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಎರಡು ದೊಡ್ಡ ಗಾತ್ರದ ಆಲೂಗಡ್ಡೆ ತೆಗೆದುಕೊಂಡು ಸಿಪ್ಪೆ ತೆಗೆಯಿರಿ

ಇದನ್ನು ನೀರಿನಲ್ಲಿ ಹಾಕಿ ಬಳಿಕ ನೀರು ಹಿಂಡಿ ಬೌಲ್ ನಲ್ಲಿಟ್ಟುಕೊಳ್ಳಿ

ಇದಕ್ಕೆ ಕಾರ್ನ್ ಫ್ಲೋರ್, ಕಡಲೆ ಹಿಟ್ಟು ಹಾಕಿ

ಬಳಿಕ ಖಾರದಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ನೀರು ಹಾಕದೇ ಕಲಸಿ

ಇದನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿಟ್ಟುಕೊಳ್ಳಿ

ಒಂದು ಬಾಣಲೆಗೆ ಒಗ್ಗರಣೆ ಹಾಕಿ ಮೆಣಸು, ಈರುಳ್ಳಿ, ಖಾರದಪುಡಿ ಫ್ರೈ ಮಾಡಿ

ಈಗ ಇದಕ್ಕೆ ಸ್ವಲ್ಪ ಮೊಸರು ಸೇರಿಸಿ, ಫ್ರೈ ಮಾಡಿದ ಆಲೂಗಡ್ಡೆಯನ್ನೂ ಸೇರಿಸಿ ಕಲಸಿ

ಗಮನಿಸಿ: ಈ ಪಾಕ ವಿಧಾನ ಕೇವಲ ಮಾಹಿತಿಗಾಗಿ ಮಾತ್ರ

ಮಳೆಗೆ ನಾಲಿಗೆ ರುಚಿ ಹೆಚ್ಚಿಸುವ ಪನೀರ್ ಕಟ್ಲೆಟ್ ರೆಸಿಪಿ

Follow Us on :-