ವಿಪರೀತ ಮಳೆ ಸುರಿಯುತ್ತಿರುವಾಗ ಬಿಸಿ ಬಿಸಿ, ಖಾರ ಖಾರವಾಗಿ ಏನಾದರೂ ತಿನ್ನಬೇಕು ಎನಿಸಿದರೆ ಪನೀರ್ ಕಟ್ಲೆಟ್ ಮಾಡಿಕೊಂಡು ಸೇವನೆ ಮಾಡಬಹುದು.