ಕೂಲ್ ಕೂಲ್ ಮ್ಯಾಂಗೋ ಕುಲ್ಫೀ ರೆಸಿಪಿ

ಇನ್ನೇನು ಮಾವಿನ ಹಣ್ಣಿನ ಸೀಸನ್ ಬಂದೇ ಬಿಟ್ಟಿತು. ಈ ಸೆಖೆಗಾಲಕ್ಕೆ ಕೂಲ್ ಕೂಲ್ ಮ್ಯಾಂಗೋ ಕುಲ್ಫೀ ಮಾಡುವುದು ಹೇಗೆ ನೋಡಿ.

Photo Credit: Instagram

ಚೆನ್ನಾಗಿ ಹಣ್ಣಾದ ಮಾವಿನ ಹಣ್ಣಿನ ಸಿಪ್ಪೆ ತೆಗೆದು ಕಟ್ ಮಾಡಿ

ಚಿಕ್ಕದಾಗಿ ಹೋಳು ಮಾಡಿ ಸಕ್ಕರೆ ಹಾಕಿ 10 ನಿಮಿಷ ಬಿಡಿ

ಬಳಿಕ ಇದಕ್ಕೆ ಸ್ವಲ್ಪ ಏಲಕ್ಕಿ, ಹಾಲು ಸೇರಿಸಿ ಮಿಕ್ಸಿಗೆ ಹಾಕಿ

ಇದನ್ನು ನುಣ್ಣಗೆ ರುಬ್ಬಿಕೊಂಡು ಬೌಲ್ ಗೆ ಹಾಕಿ

ಇದಕ್ಕೆ ಕೇಸರಿ, ಗೇರುಬೀಜ ಸೇರಿಸಿಕೊಂಡು ಮಿಕ್ಸ್ ಮಾಡಿ

ಈಗ ಇದನ್ನು ಕುಲ್ಫೀ ಸೆಟ್ ಗೆ ಹುಯ್ದುಕೊಂಡು ಫ್ರಿಡ್ಜ್ ನಲ್ಲಿಡಿ

12 ಗಂಟೆ ಫ್ರೀಝರ್ ನಲ್ಲಿಟ್ಟರೆ ಮ್ಯಾಂಗೋ ಕುಲ್ಫೀ ರೆಡಿಯಾಗುತ್ತದೆ

ಸಖತ್ ಟೇಸ್ಟೀ ಸಿಹಿಗೆಣಸಿನ ಚಿಪ್ಸ್

Follow Us on :-