ಸಖತ್ ಟೇಸ್ಟೀ ಸಿಹಿಗೆಣಸಿನ ಚಿಪ್ಸ್

ಸಿಹಿಗೆಣಸನ್ನು ಬಳಸಿ ಮರಗೆಣಸಿನಂತೆ ಚಿಪ್ಸ್ ತಯಾರಿಸಬಹುದು. ಸ್ವಲ್ಪ ಸಿಹಿ, ಉಪ್ಪು, ಖಾರ ಮಿಶ್ರಿತ ಸಿಹಿಗೆಣಸಿನ ಚಿಪ್ಸ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ

ಈಗ ಐದು ನಿಮಿಷ ಇದನ್ನು ಉಪ್ಪು ನೀರಿನಲ್ಲಿ ನೆನೆಸಿಡಿ

ಇದರಿಂದ ಸಿಹಿಗೆಣಸು ಕಪ್ಪಾಗುವುದನ್ನು ತಡೆಯಬಹುದು

ಈಗ ಇದನ್ನು ಚಿಪ್ಸ್ ಮಣೆಯಿಂದ ಸ್ಲೈಝ್ ಮಾಡಿ

ಇದನ್ನು 10 ನಿಮಿಷ ನೀರಿನಲ್ಲಿ ಹಾಕಿ ನೀರಿನಂಶ ಒರೆಸಿಡಿ

ಬಾಣಲೆಗೆ ಎಣ್ಣೆ ಹಾಕಿ ಚೆನ್ನಾಗಿ ಬಿಸಿಯಾದಾಗ ಎಣ್ಣೆ ಹಾಕಿ

ಹೊಂಬಣ್ಣ ಬರುವವರೆಗೆ ಕರಿದು ಬಳಿಕ ಉಪ್ಪು, ಖಾರ ಮಿಕ್ಸ್ ಮಾಡಿ

ಕಹಿ ರುಚಿಯೇ ಬಾರದಂತೆ ಹಾಗಲಕಾಯಿ ಚಿಪ್ಸ್

Follow Us on :-