ಟೇಸ್ಟೀ ಮೊಟ್ಟೆ ಬೋಂಡಾ ಮಾಡುವ ವಿಧಾನ

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಬಳಸಿಕೊಂಡು ರುಚಿ ರುಚಿಯಾಗಿ ಬೋಂಡಾ ಮಾಡಿದರೆ ಸಖತ್ ಆಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಒಂದು ಪಾತ್ರೆಗೆ ಮೊಟ್ಟೆ ಹಾಕಿ ಸ್ವಲ್ಪ ನೀರು, ಸ್ವಲ್ಪ ಉಪ್ಪು ಹಾಕಿ ಬೇಯಿಸಿ

ಈಗ ಸಿಪ್ಪೆ ತೆಗೆದು ಎರಡು ಭಾಗ ಮಾಡಿ ಪೆಪ್ಪರ್ ಪೌಡರ್ ಹಾಕಿ

ಒಂದು ಬೌಲ್ ನಲ್ಲಿ ಕಡಲೆ ಹಿಟ್ಟು, ಖಾರದಪುಡಿ, ಜೀರಿಗೆ, ಉಪ್ಪು ಹಾಕಿ

ಇದಕ್ಕೆ ಹಸಿಮೆಣಸಿನಕಾಯಿ, ಅರಿಶಿನ, ಗರಂ ಮಸಾಲೆ, ಇಂಗು ಸೇರಿಸಿ

ಈಗ ಕೊತ್ತಂಬರಿ ಸೊಪ್ಪು, ನೀರು ಹಾಕಿ ಬಜ್ಜಿ ಹಿಟ್ಟು ರೆಡಿ ಮಾಡಿ

ಇದಕ್ಕೆ ಕಟ್ ಮಾಡಿರುವ ಮೊಟ್ಟೆ ಅದ್ದಿ ಎಣ್ಣೆಯಲ್ಲಿ ಕರಿದರೆ ಬೋಂಡಾ ರೆಡಿ

ಗಮನಿಸಿ: ಮೇಲೆ ಹೇಳಿದ ವಿಧಾನ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.

ಆಮ್ ಚೂರ್ ಪೌಡರ್ ಮನೆಯಲ್ಲೇ ಮಾಡುವುದು ಹೇಗೆ

Follow Us on :-