ಆಮ್ ಚೂರ್ ಪೌಡರ್ ಮನೆಯಲ್ಲೇ ಮಾಡುವುದು ಹೇಗೆ

ಆಮ್ ಚೂರ್ ಪೌಡರ್ ಹೆಚ್ಚಿನ ಅಡುಗೆಗಳಲ್ಲಿ ಬಳಕೆಯಾಗುತ್ತದೆ. ಇದನ್ನು ಮನೆಯಲ್ಲಿಯೇ ತಯಾರಿಸುವುದು ತುಂಭಾ ಸುಲಭ. ಹೇಗೆ ಇಲ್ಲಿದೆ ನೋಡಿ ವಿಧಾನ.

Photo Credit: Instagram

ಮೂರರಿಂದ ನಾಲ್ಕು ಬಲಿತ ಮಾವಿನ ಕಾಯಿಗಳನ್ನು ತೆಗೆದುಕೊಳ್ಳಿ

ಇದರ ಸಿಪ್ಪೆ ತೆಗೆದು ಒಳಗಿನ ಭಾಗವನ್ನು ಪೀಲರ್ ನಿಂದ ಸಿಪ್ಪೆಯಂತೆ ತೆಗೆದುಕೊಳ್ಳಿ

ಈಗ ಇದನ್ನು ಒಂದು ಪ್ಲಾಸ್ಟಿಕ್ ಶೀಟ್ ನಲ್ಲಿ ಹಾಕಿ

ಬಿಸಿಲಿಗೆ ಸುಮಾರು ಎರಡರಿಂದ ಮೂರು ದಿನ ಒಣಗಲು ಹಾಕಿ

ಇದು ಗರಿ ಗರಿಯಾಗುವಷ್ಟು ಒಣಗಿದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ

ಇದನ್ನು ಒಂದು ಗಾಳಿಯಾಡದ ಪಾತ್ರೆಯಲ್ಲಿ ಹಾಕಿಟ್ಟರೆ ಹಾಳಾಗುವುದಿಲ್ಲ.

ಗಮನಿಸಿ: ಮೇಲೆ ಹೇಳಿದ ವಿಧಾನ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.

ಮೊಟ್ಟೆ ಹಾಕದೇ ಕ್ಯಾಬೇಜ್ ಆಮ್ಲೆಟ್ ಮಾಡುವುದು ಹೇಗೆ

Follow Us on :-