ಕೇರಳ ಸ್ಟೈಲ್ ಮರಗಣೆಸಿನ ಚಿಪ್ಸ್

ಕೇರಳ ಕಡೆ ಹೋದರೆ ಬಾಳೆಕಾಯಿಯಂತೆ ಮರಗೆಣಸಿನ ಚಿಪ್ಸ್ ಕೂಡಾ ಅಷ್ಟೇ ಫೇಮಸ್. ಕೇರಳ ಶೈಲಿಯಲ್ಲಿ ಮರಗೆಣಸಿನ ಚಿಪ್ಸ್ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಮರಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ

ಈಗ ಇದರ ನೀರಿನಂಶವನ್ನೆಲ್ಲಾ ಒರೆಸಿಕೊಂಡು ಇಡಿ

ಈಗ ಒಂದು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ

ಇದು ಚೆನ್ನಾಗಿ ಕಾದಾಗ ಚಿಪ್ಸ್ ಮಣೆಯಿಂದ ಮರಗೆಣಸು ಸ್ಲೈಝ್ ಮಾಡಿ ಹಾಕಿ

ಇದನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ

ಈಗ ಇದನ್ನು ಹೊರತೆಗೆದು ಟಿಶ್ಯೂ ಪೇಪರ್ ನಲ್ಲಿ ಹರವಿಡಿ

ಇದಕ್ಕೆ ಉಪ್ಪು ಮತ್ತು ಖಾರ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ಹೆಚ್ಚು ಕಹಿಯಾಗದ ಹಾಗಲಕಾಯಿ ಜ್ಯೂಸ್

Follow Us on :-