ಹೆಚ್ಚು ಕಹಿಯಾಗದ ಹಾಗಲಕಾಯಿ ಜ್ಯೂಸ್

ಹಾಗಲಕಾಯಿ ಜ್ಯೂಸ್ ತೂಕ ಇಳಿಕೆಗೆ ಮತ್ತು ಮಧುಮೇಹಿಗಳಿಗೆ ಬೆಸ್ಟ್. ಆದರೆ ಇದನ್ನು ಹೆಚ್ಚು ಕಹಿಯಾಗದಂತೆ ಮಾಡುವುದು ಹೇಗೆ? ಇಲ್ಲಿ ನೋಡಿ.

Photo Credit: Instagram

ಹಾಗಲಕಾಯಿಯನ್ನು ಸೀಳಿ ಒಳ ಭಾಗವನ್ನು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ

ಈಗ ಒಂದು ಮಿಕ್ಸಿ ಜಾರಿಗೆ ಹಾಗಲಕಾಯಿ ತುಂಡುಗಳನ್ನು ಹಾಕಿ

ಇದಕ್ಕೆ ಸ್ವಲ್ಪ ಕಾಳುಮೆಣಸು, ಶುಂಠಿ, ಪುದೀನಾ, ನಿಂಬೆ ರಸ, ಉಪ್ಪು ಹಾಕಿ

ಈಗ ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ

ಬಳಿಕ ರಸವನ್ನು ಸೋಸಿಕೊಂಡು ಎರಡು ಐಸ್ ಕ್ಯೂಬ್ ಸೇರಿಸಿ

ಈ ಜ್ಯೂಸ್ ನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು

ಇದರಿಂದ ಮಧುಮೇಹ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ

ತೂಕ ಇಳಿಕೆಯಾಗಬೇಕಾದರೂ ಈ ಜ್ಯೂಸ್ ಸೇವನೆ ಬೆಸ್ಟ್.

ಕೂಲ್ ಕೂಲ್ ಮ್ಯಾಂಗೋ ಕುಲ್ಫೀ ರೆಸಿಪಿ

Follow Us on :-