ರುಚಿಯಾದ ಕಜ್ಜಾಯ ಮಾಡುವ ವಿಧಾನ

ಇನ್ನೇನು ಗಣೇಶನ ಹಬ್ಬ ಬಂತು. ಬಗೆ ಬಗೆಯ ತಿಂಡಿಗಳನ್ನು ಮಾಡಿ ಗಣೇಶನಿಗೆ ನೈವೇದ್ಯವಿಡುವುದು ಸಂಪ್ರದಾಯ. ಅದರಲ್ಲೂ ವಿಶೇಷವಾಗಿ ಕಜ್ಜಾಯ ಗಣೇಶನ ಇಷ್ಟದ ತಿಂಡಿಗಳಲ್ಲಿ ಒಂದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram, Facebook

ಒಂದು ಬೌಲ್ ನಷ್ಟು ಅಕ್ಕಿಯನ್ನು 10 ಗಂಟೆ ಕಾಲ ಚೆನ್ನಾಗಿ ನೆನೆಯಲು ಹಾಕಿ

ನೆನೆದ ಅಕ್ಕಿಯನ್ನು ಸುಮಾರು ಅರ್ಧಗಂಟೆ ಬಿಸಿಲಿಗೆ ಅರ್ಧಗಂಟೆ ಒಣಗಲು ಹಾಕಿ

ಈ ಅಕ್ಕಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ

ಒಂದು ಪಾತ್ರೆಗೆ ಬೆಲ್ಲ ಹಾಕಿ ರವೆ ಮಾಡಿ ಅದಕ್ಕೆ ಬಿಳಿ ಎಳ್ಳು, ಸ್ವಲ್ಪ ಸೋಡಾ ಮಿಕ್ಸ್ ಮಾಡಿ

ಈ ಬೆಲ್ಲದ ಪಾಕಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಹದ ಬರುವಂತೆ ತಿರುವಿಕೊಳ್ಳಿ

ಬಳಿಕ ಇದನ್ನು 10 ಗಂಟೆ ಕಾಲ ಬಿಟ್ಟು ನಂತರ ಉಂಡೆ ಕಟ್ಟಿ ಬಾಳೆ ಎಲೆಯಲ್ಲಿ ತಟ್ಟಿಕೊಳ್ಳಿ

ಇದನ್ನು ಕಾದ ಎಣ್ಣೆಗೆ ಹಾಕಿ ಕರಿದರೆ ರುಚಿ ರುಚಿಯಾದ ಕಜ್ಜಾಯ ಸವಿಯಲು ರೆಡಿ

ಉದ್ದ ಕೂದಲಿಗಾಗಿ ಈ ಟೆಕ್ನಿಕ್ ಬಳಸಿ

Follow Us on :-