ಶುಗರ್ ಲೆಸ್ ಐಸ್ ಕ್ರೀಂ ಮಾಡಬೇಕಾ, ಹೀಗೆ ಮಾಡಿ

ಮಧುಮೇಹಿಗಳಿಗೆ ಐಸ್ ಕ್ರೀಂ ತಿನ್ನುವ ಆಸೆಯಿದ್ದರೂ ಸೇವನೆ ಮಾಡಲಾಗುವುದಿಲ್ಲ. ಸಕ್ಕರೆ ಬಳಸದೇ ಐಸ್ ಕ್ರೀಂ ಮನೆಯಲ್ಲಿಯೇ ಮಾಡುವುದು ಹೇಗೆ ನೋಡಿ.

Photo Credit: Instagram

ನೀರು ಹಾಕದ ಅರ್ಧ ಲೀಟರ್ ಹಾಲನ್ನು ಬಾಣಲೆಗೆ ಹಾಕಿ

ಇದನ್ನು ಒಂದು ಹದ ದಪ್ಪವಾಗುವ ತನಕ ಚೆನ್ನಾಗಿ ಕುದಿಸಿ

ಈಗ ಇದಕ್ಕೆ ಗೋಡಂಬಿ ಪೇಸ್ಟ್ ಮಾಡಿ ಹಾಕಿ ಮತ್ತಷ್ಟು ಕುದಿಸಿ

ಕೊನೆಯಲ್ಲಿ ಸ್ವಲ್ಪ ಕೇಸರಿಯನ್ನೂ ಸೇರಿಸಿ ಉರಿ ಆರಿಸಿ

ಇದು ಕೂಲ್ ಆದ ಬಳಿಕ ಸ್ವಲ್ಪ ಬೆಲ್ಲ ಸೇರಿಸಿ ರುಬ್ಬಿ

ಈಗ ಇದನ್ನು ಒಂದು ಬೌಲ್ ಗೆ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ

ಸುಮಾರು 8 ಗಂಟೆ ಫ್ರೀಝರ್ ನಲ್ಲಿಟ್ಟರೆ ಐಸ್ ಕ್ರೀಂ ರೆಡಿಯಾಗುತ್ತದೆ

ಗರಿ ಗರಿಯಾದ ಕೇರಳ ಸ್ಟೈಲ್ ಪರಿಪ್ಪು ವಡೆ ರೆಸಿಪಿ

Follow Us on :-