ಗರಿ ಗರಿಯಾದ ಕೇರಳ ಸ್ಟೈಲ್ ಪರಿಪ್ಪು ವಡೆ ರೆಸಿಪಿ

ಸಂಜೆ ಚಹಾ ಜೊತೆಗೆ ಬೆಸ್ಟ್ ಕಾಂಬಿನೇಷನ್ ಆಗಬಲ್ಲ ಕೇರಳ ಸ್ಟೈಲ್ ಪರಿಪ್ಪು ವಡೆ ಹೇಗೆ ಮಾಡುವುದು ಎಂದು ಇಲ್ಲಿ ನೋಡಿ.

Photo Credit: Instagram

ಮೊದಲು ಕಡಲೆಬೇಳೆಯನ್ನು ನೆನೆ ಹಾಕಿ

ಇದನ್ನು ಮಿಕ್ಸಿಗೆ ನೀರು ಹಾಕದೆ ತರಿ ತರಿಯಾಗಿ ರುಬ್ಬಿ

ರುಬ್ಬುವಾಗ ಸ್ವಲ್ಪ ಈರುಳ್ಳಿ, ಶುಂಠಿ, ಕರಿಬೇವು ಸೇರಿಸಿ

ಈಗ ಸ್ವಲ್ಪ ಉಪ್ಪು, ಹಸಿಮೆಣಸು, ಜೀರಿಗೆ ಹಾಕಿ ಕಲಸಿಕೊಳ್ಳಿ

ಈ ಕೈಯಲ್ಲಿ ಇದನ್ನು ಒಡೆ ಆಕಾರಕ್ಕೆ ತಟ್ಟಿಕೊಳ್ಳಿ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿ

ಹೊಂಬಣ್ಣ ಬರುವಾಗ ತೆಗೆದರೆ ಗರಿ ಗರಿ ಪರಿಪ್ಪು ವಡೆ ಸವಿಯಲು ಸಿದ್ಧ

ಆರೋಗ್ಯಕರ ನುಗ್ಗೆಕಾಯಿ ಸೂಪ್ ಹೀಗೆ ಮಾಡಿ

Follow Us on :-