ಮೊಟ್ಟೆ ಬಳಸಿ ಹಲವು ರೀತಿಯಲ್ಲಿ ಕರಿ ಮಾಡಬಹುದು. ಈ ರೀತಿ ಎಗ್ ಕರಿ ಮಾಡಿದರೆ ಚಪಾತಿ, ಅನ್ನದ ಜೊತೆಗೂ ಕಲಸಿಕೊಂಡು ತಿನ್ನಬಹುದು.