ಮೆಂತ್ಯ ಸೊಪ್ಪು ಹೆಸರು ಕಾಳು ಪಲ್ಯ ರೆಸಿಪಿ

ಚಪಾತಿ, ಅನ್ನಕ್ಕೆ ಬೆಸ್ಟ್ ಕಾಂಬಿನೇಷನ್ ಆಗುವ ಮೆಂತ್ಯ ಸೊಪ್ಪು, ಹೆಸರು ಕಾಳು ಪಲ್ಯ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಒಂದು ಬಾಣಲೆಗೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ

ಇದಕ್ಕೆ ಈರುಳ್ಳಿ, ಕರಿಬೇವು, ಹಸಿಮೆಣಸು ಸೇರಿಸಿ

ಇದು ಫ್ರೈ ಆದ ಬಳಿಕ ನೆನೆಸಿದ ಹೆಸರು ಬೇಳೆ ಸೇರಿಸಿ

ಫ್ರೈ ಆಗುವಾಗ ಮೆಂತ್ಯ ಸೊಪ್ಪು ಸೇರಿಸಿ

ಇದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಹಾಕಿ ಬೇಯಿಸಿ

ಸೊಪ್ಪು ಬೆಂದ ಬಳಿಕ ಕಾಯಿತುರಿ ಸೇರಿಸಿದರೆ ಪಲ್ಯ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಮಕ್ಕಳಿಗೆ ಮಲ್ಟಿವಿಟಮಿನ್ ನೀಡುವ ಲಡ್ಡು ರೆಸಿಪಿ

Follow Us on :-