ಚುಮು ಚುಮು ಚಳಿಗೆ ಖಾರದ ಬೇಬಿ ಕಾರ್ನ್ ಬಜ್ಜಿ

ವಿಪರೀತ ಮಳೆಯಿಂದಾಗಿ ಥಂಡಿ ವಾತಾವರಣವಿದೆ. ಈ ಚುಮು ಚುಮು ಚಳಿಯ ವಾತಾವರಣಕ್ಕೆ ಮೈ ಬೆಚ್ಚಗಾಗಿಸಲು ಖಾರವಾಗಿರುವುದನ್ನು ಸೇವಿಸಬೇಕೆಂದರೆ ಬೇಬಿ ಕಾರ್ನ್ ಬಜ್ಜಿ ಮಾಡಿ ತಿನ್ನಿ.

Photo Credit: Instagram

ಮೊದಲು ಬೌಲ್ ಗೆ ಖಾರದ ಪುಡಿ, ಇಂಗು, ಉಪ್ಪು, ಜೀರಿಗೆ ಹಾಕಿ

ಇದಕ್ಕೆ ಸ್ವಲ್ಪ ಗರಂ ಮಸಾಲೆ, ಕಾರ್ನ್ ಫ್ಲೋರ್ ಸೇರಿಸಿ

ಬಳಿಕ ಕೊತ್ತಂಬರಿ ಸೊಪ್ಪು, ನಿಂಬೆ ರಸ ಸೇರಿಸಿ ಬಜ್ಜಿ ಹಿಟ್ಟು ರೆಡಿ ಮಾಡಿ

ಈಗ ಇದಕ್ಕೆ ಉದ್ದಕ್ಕೆ ಕತ್ತರಿಸಿದ ಬೇಬಿ ಕಾರ್ನ್ ಹೋಳು ಹಾಕಿ

ಇದಕ್ಕೆ ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಂಡು ಐದು ನಿಮಿಷ ಬಿಡಿ

ಬಳಿಕ ಕಾದ ಎಣ್ಣೆಗೆ ಬೇಬಿ ಕಾರ್ನ್ ಹಾಕಿ ಕರಿಯಿರಿ

ಈಗ ರುಚಿಕರ ಬೇಬಿ ಕಾರ್ನ್ ಬಜ್ಜಿ ಸವಿಯಲು ಸಿದ್ಧ

ಮಕ್ಕಳಿಗೆ ಇಷ್ಟವಾಗುವ ಡೋನಟ್ ಮಾಡಲು ಬ್ರೆಡ್ ಇದ್ದರೆ ಸಾಕು

Follow Us on :-