ಮಕ್ಕಳಿಗೆ ಇಷ್ಟವಾಗುವ ಡೋನಟ್ ಮಾಡಲು ಬ್ರೆಡ್ ಇದ್ದರೆ ಸಾಕು

ಈಗಿನ ಮಕ್ಕಳಿಗೆ ಡೋನಟ್ ಎಂದರೆ ಭಾರೀ ಇಷ್ಟ. ಇದನ್ನು ಮನೆಯಲ್ಲಿಯೇ ಮಾಡಬಹುದು. ಇದಕ್ಕೆ ಸ್ವಲ್ಪ ಬ್ರೆಡ್, ಚಾಕಲೇಟ್ ಇದ್ದರೆ ಸಾಕು. ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಬ್ರೆಡ್ ಸ್ಲೈಝ್ ತೆಗೆದುಕೊಂಡು ಅಂಚು ಕಟ್ ಮಾಡಿ

ಈಗ ಇದನ್ನು ನೀರಿನಲ್ಲಿ ಒಮ್ಮೆ ಮುಳುಗಿಸಿ ಹಿಂಡಿ ಮುದ್ದೆ ಮಾಡಿ

ಕೈಯಿಂಡ ಉಂಡೆ ಮಾಡಿ ವಡೆಯಂತೆ ತಟ್ಟಿಕೊಳ್ಳಿ

ಈಗ ಮಧ್ಯೆ ತೂತು ಮಾಡಿಟ್ಟುಕೊಳ್ಳಿ

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹೊಂಬಣ್ಣ ಬರುವಂತೆ ಕರಿಯಿರಿ

ಬಳಿಕ ತಟ್ಟೆಯಲ್ಲಿ ಬಿಸಿ ಆರಲು ಬಿಡಿ

ಚಾಕಲೇಟ್ ಮೆಲ್ಟ್ ಮಾಡಿ ಅದರಲ್ಲಿ ವಡೆಯನ್ನು ಅದ್ದಿದರೆ ಡೋನಟ್ ರೆಡಿ

ಸಿಂಕ್, ಪ್ಲಾಸ್ಟಿಕ್ ವಸ್ತುಗಳನ್ನು ಕ್ಲೀನ್ ಮಾಡಲು ಟಿಪ್ಸ್

Follow Us on :-