ಬ್ರೆಡ್ ಇಲ್ಲದೇ ಸ್ಯಾಂಡ್ ವಿಚ್ ಮಾಡುವ ವಿಧಾನ

ಸ್ಯಾಂಡ್ ವಿಚ್ ಎಂದ ತಕ್ಷಣ ನಮಗೆ ಬ್ರೆಡ್ ಬೇಕಾಗುತ್ತದೆ. ಆದರೆ ಬ್ರೆಡ್ ಬಳಸದೇ ಆರೋಗ್ಯಕರವಾಗಿ ಸ್ಯಾಂಡ್ ವಿಚ್ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಒಂದು ಬೌಲ್ ಗೆ ಒಂದು ಕಪ್ ರವೆ ಹಾಕಿ

ಈಗ ಇದಕ್ಕೆ ಮೊಸರು, ತುರಿದ ಕ್ಯಾರೆಟ್ ಸೇರಿಸಿ

ಈಗ ಇದಕ್ಕೆ ಹೆಚ್ಚಿದ ಟೊಮೆಟೊ, ಈರುಳ್ಳಿ, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು ಹಾಕಿ

ಇದಕ್ಕೆ ಸ್ವಲ್ಪ ನೀರು ಸೇರಿಸಿಕೊಂಡು ಚೆನ್ನಾಗಿ ಕಲಸಿ ಮಿಕ್ಸ್ ಮಾಡಿ

ಈಗ ಇದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ

ಈಗ ಇದನ್ನು ಸ್ಯಾಂಡ್ ವಿಚ್ ಬೇಕರ್ ನಲ್ಲಿ ಹಾಕಿ ಬೇಯಿಸಿ

ಈಗ ಇದನ್ನು ಟೊಮೆಟೊ ಸಾಸ್ ಹಾಕಿ ಸೇವನೆ ಮಾಡಿ

ಚುಮು ಚುಮು ಚಳಿಗೆ ಖಾರದ ಬೇಬಿ ಕಾರ್ನ್ ಬಜ್ಜಿ

Follow Us on :-