ದೇಹ ತಂಪಾಗಿಸುವ ರಾಗಿ ಹಾಲು ರೆಸಿಪಿ
ಬೇಸಿಗೆಯಲ್ಲಿ ದೇಹ ತಂಪಾಗಿಸಲು ರಾಗಿ ಹಾಲು ಸೇವನೆ ಮಾಡುವುದು ಉತ್ತಮ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
Photo Credit: Instagram
ರಾಗಿ ಹಾಲನ್ನು ಪ್ರತಿನಿತ್ಯ ಒಂದು ಲೋಟ ಸೇವನೆ ಮಾಡಿ
ಮೊದಲು ರಾಗಿಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ
ಬಳಿಕ ಇದನ್ನು ಎರಡು ಗಂಟೆ ಕಾಲ ನೆನೆಯಲು ಬಿಡಿ
ಬಳಿಕ ಮಿಕ್ಸಿ ಜಾರಿಗೆ ನೀರು ಬಸಿದು ರಾಗಿ, ಸ್ವಲ್ಪ ಬೆಲ್ಲ, ಬಾದಾಮಿ ಹಾಕಿ
ಇದನ್ನು ಚೆನ್ನಾಗಿ ರುಬ್ಬಿ ಬಟ್ಟೆಯಲ್ಲಿ ಸೋಸಿಕೊಂಡರೆ ಹಾಲು ರೆಡಿ
ರಾಗಿ ಹಾಲು ದೇಹ ತಂಪಾಗಿಸುವುದಲ್ಲದೆ, ಶಕ್ತಿ ವರ್ಧಕವಾಗಿದೆ
ಇದರಲ್ಲಿ ಕ್ಯಾಲ್ಶಿಯಂ, ಕಬ್ಬಿಣದಂಶವಿದ್ದು ಎಲುಬೂ ಗಟ್ಟಿಯಾಗುತ್ತದೆ
lifestyle
ಬೇಸಿಗೆಯಲ್ಲಿ ಸುಸ್ತಾಗುವುದಕ್ಕೆ ಇದೊಂದು ಜ್ಯೂಸ್ ಸಾಕು
Follow Us on :-
ಬೇಸಿಗೆಯಲ್ಲಿ ಸುಸ್ತಾಗುವುದಕ್ಕೆ ಇದೊಂದು ಜ್ಯೂಸ್ ಸಾಕು