ಕೇರಳ ಸ್ಟೈಲ್ ಪ್ರಾನ್, ಅಲಸಂಡೆ ಕರಿ

ಕೇರಳ ಶೈಲಿಯ ಅಡುಗೆಗಳಲ್ಲಿ ವಿಶೇಷವಾಗಿ ಪ್ರಾನ್ ಕರಿ ಕೂಡಾ ಒಂದು. ಅಲಸಂಡೆ ಕೋಡು ಮತ್ತು ಪ್ರಾನ್ ಸೇರಿಸಿ ಕೇರಳ ಸ್ಟೈಲ್ ನಲ್ಲಿ ಕರಿ ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಅಲಸಂಡೆ ಹೋಳು ಮತ್ತು ಪ್ರಾನ್ ಮಿಶ್ರ ಮಾಡಿಕೊಳ್ಳಿ

ಇದಕ್ಕೆ ಸ್ವಲ್ಪ ಅರಿಶಿನ, ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ

ಒಂದು ಕುಟಾಣಿಗೆ ಕೆಂಪು ಮೆಣಸು, ಬೆಳ್ಳುಳ್ಳಿ ಹಾಕಿ ಜಜ್ಜಿಕೊಳ್ಳಿ

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಒಗ್ಗರಣೆ ಹಾಕಿ

ಇದಕ್ಕೆ ಪುಡಿ ಮಾಡಿದ ಮಸಾಲೆ ಸೇರಿಸಿ ಫ್ರೈ ಮಾಡಿ

ಬಳಿಕ ಪ್ರಾನ್, ಅಲಸಂಡೆ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ.

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಹಸಿಮೆಣಸಿನ ಕಾಯಿ ಉಪ್ಪಿನ ಕಾಯಿ ರೆಸಿಪಿ

Follow Us on :-