ಹಸಿಮೆಣಸಿನ ಕಾಯಿ ಬಳಸಿ ಖಾರ ಖಾರವಾದ ಉಪ್ಪಿನ ಕಾಯಿಯಿದ್ದರೆ ಚಪಾತಿ, ಅನ್ನಕ್ಕೆ ಕಲಸಿಕೊಂಡು ತಿನ್ನಬಹುದು. ಇದನ್ನು ಮಾಡುವ ವಿಧಾನ ಇಲ್ಲಿದೆ.