ನಿಂಬೆ ಹಣ್ಣು ಹಿಂಡಿದ ಬಳಿಕ ಸಿಪ್ಪೆ ಬಿಸಾಡದೇ ಅದರಿಂದ ತೊಕ್ಕು ಮಾಡಬಹುದು. ನಿಂಬೆ ಸಿಪ್ಪೆಯ ತೊಕ್ಕು ಮಾಡುವ ವಿಧಾನ ಇಲ್ಲಿದೆ.