ಸಂಜೆ ಸ್ನ್ಯಾಕ್ಸ್ ಗೆ ಬೆಸ್ಟ್ ಆಲೂ ಸ್ಟಿಕ್ಸ್ ರೆಸಿಪಿ

ಸಂಜೆ ಚಹಾ ಜೊತೆ ಸೇವನೆ ಮಾಡಲು ಏನಾದರೂ ಕುರುಕಲು ಬೇಕು ಎನಿಸುತ್ತಿದೆಯೇ? ಹಾಗಿದ್ದರೆ ಆಲೂಗಡ್ಡೆ ಬಳಸಿ ಮಾಡುವ ಆಲೂ ಸ್ಟಿಕ್ಸ್ ಹೀಗೆ ಮಾಡಿ.

Photo Credit: Instagram

ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆಯಿರಿ

ಈಗ ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ

ಇದಕ್ಕೆ ಸ್ವಲ್ಪ ಉಪ್ಪು, ಕೊತ್ತಂಬರಿ ಸೊಪ್ಪು, ಧನಿಯಾ ಪೌಡರ್ ಹಾಕಿ

ಈಗ ಎರಡು ಸ್ಪೂನ್, ಖಾರದ ಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ಈಗ ಇದನ್ನು ಚಿಕ್ಕ ಉಂಡೆ ಮಾಡಿಕೊಂಡು ಸ್ಟಿಕ್ಸ್ ನಂತೆ ರೋಲ್ ಮಾಡಿ

ಇದನ್ನು ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ

ಈಗ ಆಲೂಗಡ್ಡೆ ಸ್ಟಿಕ್ಸ್ ರೆಡಿ, ಇದನ್ನು ಟೊಮೆಟೊ ಸಾಸ್ ಜೊತೆ ಸೇವನೆ ಮಾಡಿ

ಆರೋಗ್ಯಕರ ಸೌತೆಕಾಯಿ ಬೋಟ್ ಚ್ಯಾಟ್ ಹೀಗೆ ಮಾಡಿ

Follow Us on :-