ಆರೋಗ್ಯಕರ ಸೌತೆಕಾಯಿ ಬೋಟ್ ಚ್ಯಾಟ್ ಹೀಗೆ ಮಾಡಿ

ಚ್ಯಾಟ್ ತಿನ್ನಬೇಕು, ಆರೋಗ್ಯಕರವಾಗಿಯೂ ಇರಬೇಕು ಎಂದರೆ ಕುಕ್ಕುಂಬರ್ ಬೋಟ್ ಚ್ಯಾಟ್ ಅಥವಾ ಸೌತೆಕಾಯಿ ಚ್ಯಾಟ್ ಈ ರೀತಿ ಮಾಡಿ ಸೇವನೆ ಮಾಡಿ.

Photo Credit: Instagram

ಮೊದಲು ಸೌತೆಕಾಯಿ ಸಿಪ್ಪೆ ತೆಗೆದು ತಿರುಳಿನ ಭಾಗ ತೆಗೆದುಕೊಳ್ಳಿ

ಈಗ ತಿರುಳಿನ ಭಾಗವನ್ನು ಚೆನ್ನಾಗಿ ಹೆಚ್ಚಿ ಬೌಲ್ ಗೆ ಹಾಕಿ

ಇದಕ್ಕೆ ಸ್ವಲ್ಪ ಸ್ವೀಟ್ ಕಾರ್ನ್, ಟೊಮೆಟೊ, ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ

ಇದಕ್ಕೆ ರುಚಿಗೆ ತಕ್ಕ ಉಪ್ಪು, ಚ್ಯಾಟ್ ಮಸಾಲೆ, ಕೊತ್ತಂಬರಿ ಸೊಪ್ಪು ಸೇರಿಸಿ

ಮೇಲಿನಿಂದ ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ

ಈಗ ಬೋಟ್ ಥರಾ ಕತ್ತರಿಸಿರುವ ಸೌತೆಕಾಯಿಗೆ ಸ್ಟಫ್ ಮಾಡಿಕೊಳ್ಳಿ

ಮೇಲಿನಿಂದ ಸ್ವಲ್ಪ ಸೇಮಿಗೆ ಉದುರಿಸಿದರೆ ಸೌತೆಕಾಯಿ ಬೋಟ್ ಚ್ಯಾಟ್ ರೆಡಿ

ಮಧುಮೇಹಿಗಳಿಗಾಗಿ ಶುಗರ್ ಲೆಸ್ ಕೇಕ್ ರೆಸಿಪಿ

Follow Us on :-