ಎಣ್ಣೆ ಹಾಕದೇ ಆಲೂಗಡ್ಡೆ ಚಿಪ್ಸ್ ಮಾಡಬಹುದು

ಡಯಟ್ ಮಾಡುವವರು, ಎಣ್ಣೆ ಬಳಸಲು ಆರೋಗ್ಯ ಸಮಸ್ಯೆಯಾಗುತ್ತಿರುವವರು ಎಣ್ಣೆ ರಹಿತವಾಗಿ ಆಲೂಗಡ್ಡೆ ಚಿಪ್ಸ್ ಮಾಡಬಹುದು. ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸ್ಲೈಝ್ ಮಾಡಿಕೊಳ್ಳಿ

ಈಗ ಒಂದು ಬೌಲ್ ನಲ್ಲಿ ಸ್ವಲ್ಪ ಐಸ್ ಕ್ಯೂಬ್ ಹಾಕಿ

ಇದಕ್ಕೆ ಸ್ಲೈಝ್ ಮಾಡಿರುವ ಆಲೂಗಡ್ಡೆ ಹಾಕಿ ಐದು ನಿಮಿಷ ಬಿಡಿ

ಬಳಿಕ ಹೊರತೆಗೆದು ಒಂದು ಬಟ್ಟೆಯಲ್ಲಿ ಇಟ್ಟುಕೊಳ್ಳಿ

ಇದರಿಂದ ಸಂಪೂರ್ಣವಾಗಿ ನೀರಿನಂಶ ಹೋಗುವವರೆಗೆ ಹರಡಿಡಿ

ಬಳಿಕ ಇದರ ಮೇಲೆ ಸ್ವಲ್ಪ ಉಪ್ಪು, ಚ್ಯಾಟ್ ಮಸಾಲ ಚಿಮುಕಿಸಿ

ಈಗ ಇದನ್ನು ಒಂದು ಏರ್ ಡ್ರೈಯರ್ ಮಿಷಿನ್ ನಲ್ಲಿ ಫ್ರೈ ಮಾಡಿ

ಶುಗರ್ ಫ್ರೀ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ

Follow Us on :-