ಲೋಳೆಯಾಗದಂತೆ ಬೆಂಡೆಕಾಯಿ ಸಾಂಬಾರ್ ಮಾಡಲು ಟಿಪ್ಸ್

ಬೆಂಡೆಕಾಯಿಯಲ್ಲಿ ಲೋಳೆ ಅಂಶವಿದ್ದು, ಸಾಂಬಾರ್ ಮಾಡುವಾಗ ಲೋಳೆಯಾಗದಂತೆ ಮಾಡಲು ಏನು ಮಾಡಬೇಕು? ಇಲ್ಲಿದೆ ಟಿಪ್ಸ್.

Photo Credit: Instagram

ಬೆಂಡೆಕಾಯಿ ಕಟ್ ಮಾಡುವಾಗ ನೀರಿನಂಶವಿರಬಾರದು

ಕಟ್ ಮಾಡಿದ ಬಳಿಕ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ

ಇದರಿಂದ ಲೋಳೆ ಅಂಶವನ್ನು ಎಣ್ಣೆ ಹೀರಿಕೊಳ್ಳುತ್ತದೆ

ಸ್ವಲ್ಪ ಹುಣಸೆ ಹುಳಿ ನೀರು ಮಾಡಿ ಅದರಲ್ಲಿ ಹೋಳು ಹಾಕಿಡಬಹುದು

10 ನಿಮಿಷ ಹುಳಿ ನೀರಿನಲ್ಲಿ ಹೋಳು ಹಾಕಿದರೆ ಲೋಳೆ ಹೋಗುತ್ತದೆ

ಬೆಂಡೆಕಾಯಿ ಹೋಳಿನ ಜೊತೆ 2 ಟೊಮೆಟೊ ಹಾಕಿದರೆ ಲೋಳೆ ಆಗಲ್ಲ

ಬೇಯಿಸುವಾಗ ಮರೆಯದೇ ಉಪ್ಪು ಹಾಕಿ ಬೇಯಿಸಿ ಇದರಿಂದ ಲೋಳೆ ಆಗಲ್ಲ

ಅದ್ಭುತ ರುಚಿಯ ಕೇರಳ ಸ್ಟೈಲ್ ಪುಳಿಶ್ಶೇರಿ

Follow Us on :-