ನೆಲ್ಲಿಕಾಯಿ ಚಟ್ನಿ ಈ ರೀತಿ ಮಾಡಿದ್ರೆ ಸೂಪರ್

ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು ಇದನ್ನು ಉಪಯೋಗಿಸಿಕೊಂಡು ಸೂಪರ್ ಆಗಿರುವ ಚಟ್ನಿಯನ್ನು ಈ ರೀತಿ ತಯಾರಿಸಿ.

Photo Credit: Instagram

ಮೊದಲು ಬೆಟ್ಟದ ನೆಲ್ಲಿಕಾಯಿನ್ನು ಬೀಜ ತೆಗೆದು ಸೀಳಿಕೊಳ್ಳಿ

ಒಂದು ಬಾಣಲೆಗೆ ಎಣ್ಣೆ ಹಾಕಿ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ

ಇದಕ್ಕೆ ಕೆಂಪು ಮೆಣಸು, ಕರಿಬೇವು ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಈ ಮಸಾಲೆಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ

ಈಗ ಅದೇ ಬಾಣಲೆಗೆ ನೆಲ್ಲಿಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ

ಬಳಿಕ ಸ್ವಲ್ಪವೇ ಕಾಯಿತುರಿ ಹಾಕಿ ಬಿಸಿ ಮಾಡಿಕೊಳ್ಳಿ

ಸ್ವಲ್ಪ ಉಪ್ಪು ಹಾಕಿ ಎಲ್ಲವನ್ನೂ ನೀರು ಹಾಕದೇ ರುಬ್ಬಿದರೆ ಚಟ್ನಿ ರೆಡಿ

ಅವರೆಕಾಳು ಮಿಕ್ಸ್ಚರ್ ಮಾಡುವ ವಿಧಾನ

Follow Us on :-