ಬೆಸ್ಟ್ ಹೇರ್ ಆಯಿಲ್ ರೆಸಿಪಿ ಇಲ್ಲಿದೆ ನೋಡಿ

ಕೂದಲು ಉದುರುವಿಕೆ, ಸೀಳು ಕೂದಲು, ತಲೆಹೊಟ್ಟು ಸೇರಿದಂತೆ ಕೂದಲು ಸಮಸ್ಯೆಗಳ ಪರಿಹಾರಕ್ಕೆ ಬೆಸ್ಟ್ ಹೇರ್ ಆಯಿಲ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಅಲ್ಯುವೀರಾ, ನೆಲ್ಲಿಕಾಯಿ, ಕಪ್ಪು ಎಳ್ಳು, ಮೆಂತೆ, ಈರುಳ್ಳಿ, ಕರಿಬೇವು ತೆಗೆದುಕೊಳ್ಳಿ

ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ

ಇದಕ್ಕೆ ಸ್ವಲ್ಪ ಕಹಿಬೇವಿನ ಸೊಪ್ಪು ಸೇರಿಸಿ ನೀರು ಹಾಕಿಕೊಳ್ಳಿ

ಇವುಗಳನ್ನು ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಿ

ಈಗ ಒಂದು ಬಾಣಲೆಗೆ ಒಂದು ಬೌಲ್ ತೆಂಗಿನಎಣ್ಣೆ, ರುಬ್ಬಿದ ಪೇಸ್ಟ್ ಸೇರಿಸಿ

ಇದನ್ನು ಚೆನ್ನಾಗಿ ಕುದಿಸಿ ಸೋಸಿಕೊಳ್ಳಿ

ಇದನ್ನು ಬಾಟಲಿಗೆ ಹಾಕಿಟ್ಟರೆ ಹಲವು ದಿನ ಬಳಕೆ ಮಾಡಬಹುದು.

ಸಿಹಿಯಾದ ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ

Follow Us on :-