ಸಿಹಿಯಾದ ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ

ಹಲಸಿನ ಹಣ್ಣಿನ ಸೀಸನ್ ನಲ್ಲಿ ಇದನ್ನು ಬಳಸಿಕೊಂಡು ಸಿಹಿಯಾದ ದೋಸೆ ತಯಾರಿಸಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ವಿಧಾನ.

Photo Credit: Instagram

ಎರಡು ಕಪ್ ದೋಸೆ ಅಕ್ಕಿ 2 ಗಂಟೆ ನೆನೆ ಹಾಕಿಡಿ

ಈಗ ಒಂದು ಮಿಕ್ಸಿ ಜಾರಿಗೆ ಹಲಸಿನ ಹಣ್ಣು, ಅಕ್ಕಿ ಹಾಕಿ

ಇದಕ್ಕೆ ಸ್ವಲ್ಪ ಕಾಯಿತುರಿ, ಬೆಲ್ಲ, ಸ್ವಲ್ಪ ಉಪ್ವನ್ನೂ ಸೇರಿಸಿ

ಈಗ ಇದಕ್ಕೆ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಕಾವಲಿಗೆಗೆ ಎಣ್ಣೆ ಹಾಕಿ ಬಿಸಿ ಮಾಡಿ ದೋಸೆ ಹುಯ್ದುಕೊಳ್ಳಿ

ಸ್ವಲ್ಪ ಬೆಂದ ಮೇಲೆ ಮೇಲಿನಿಂದ ತುಪ್ಪ ಹಾಕಿ

ಬಳಿಕ ಎರಡೂ ಬದಿ ಚೆನ್ನಾಗಿ ಬೇಯಲು ಬಿಡಿ

ರೋಸ್ಟ್ ಮಾಡಿದ ಬಳಿಕ ಎಬ್ಬಿಸಿದರೆ ಹಲಸಿನ ಹಣ್ಣಿನ ದೋಸೆ ರೆಡಿ

ಸಿಂಪಲ್, ದಿಡೀರ್ ಆಪಲ್ ಹಲ್ವಾ ರೆಸಿಪಿ

Follow Us on :-