ಹೆಚ್ಚು ತುಪ್ಪ ಬಳಸದೇ ಮಾಡುವ ಮೈಸೂರ್ ಪಾಕ್

ಮೈಸೂರ್ ಪಾಕ್ ಎಂದರೆ ಅದಕ್ಕೆ ಧಾರಾಳವಾಗಿ ತುಪ್ಪ ಬಳಸಬೇಕು. ಆದರೆ ಹೆಚ್ಚು ತುಪ್ಪ ಬಳಸದೇ ಈ ವಿಧಾನದಲ್ಲಿ ಮೈಸೂರ್ ಪಾಕ್ ಮಾಡಿ ನೋಡಿ.

Photo Credit: Instagram

ಬಾಣಲೆಗೆ ಒಂದು ಕಪ್ ಆಗುವಷ್ಟು ತುಪ್ಪ, ಒಂದು ಕಪ್ ರವೆ ಹಾಕಿ

ಇದನ್ನು ಚೆನ್ನಾಗಿ ಕಲಸಿಕೊಂಡ ಬಳಿಕ ಒಂದು ಕಪ್ ಕಡಲೆ ಹಿಟ್ಟು ಹಾಕಿ

ಇದನ್ನು ಚೆನ್ನಾಗಿ ಪಾಕ ಬರುವಾಗ ಸ್ವಲ್ಪ ಸ್ವಲ್ಪವೇ ಹಾಲು ಹಾಕಿ

ಇದು ಪಾಕ ಬಂದಾಗ ಒಂದು ಕಪ್ ನಷ್ಟು ಹಾಲಿನ ಪೌಡರ್ ಸೇರಿಸಿ

ಇನ್ನೊಂದು ಬಾಣಲೆಯಲ್ಲಿ ಒಂದೆಳೆ ಸಕ್ಕರೆ ಪಾಕ ಮಾಡಿ ಕಡಲೆ ಹಿಟ್ಟಿಗೆ ಸೇರಿಸಿ

ಕೊನೆಯಲ್ಲಿ ಏಲಕ್ಕಿ, ಕೇಸರಿ ಪೌಡರ್ ಹಾಕಿ ಬಟ್ಟಲಿಗೆ ಸುರುವಿಕೊಂಡು ಕಟ್ ಮಾಡಿಕೊಳ್ಳಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಹೃದಯಾಘಾತ ತಪ್ಪಿಸಲು ನೀವು ಈ 6 ಕೆಲಸ ಮಾಡಿ

Follow Us on :-