ರೆಸ್ಟೋರೆಂಟ್ ಸ್ಟೈಲ್ ಮುಶ್ರೂಮ್ ಕ್ರೀಮೀ ಸೂಪ್ ರೆಸಿಪಿ
ರೆಸ್ಟೋರೆಂಟ್ ಗಳಲ್ಲಿ ಸಿಗುವಂತಹ ಕ್ರೀಮೀ ಮುಶ್ರೂಮ್ ಸೂಪ್ ಮನೆಯಲ್ಲಿಯೇ ಮಾಡಬಹುದು. ಹೇಗೆ ಇಲ್ಲಿದೆ ವಿಧಾನ.
Photo Credit: Instagram
ಬಾಣಲೆಗೆ ತುಪ್ಪ ಹಾಕಿ ಹೆಚ್ಚಿದ ಬೆಳ್ಳುಳ್ಳಿ ಫ್ರೈ ಮಾಡಿ
ಇದಕ್ಕೆ ಹೆಚ್ಚಿದ ಮುಶ್ರೂಮ್ ಹೋಳುಗಳನ್ನು ಸೇರಿಸಿ
ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಲು ಬಿಡಿ
ಬೆಂದಾಗ ಸ್ವಲ್ಪ ಕಾರ್ನ್ ಫ್ಲೋರ್ ಸೇರಿಸಿ ಗಂಟು ಕಟ್ಟದಂತೆ ಕಲಸಿ
ಬಳಿಕ ಕಸೂರಿ ಮೇಥಿ, ಉಪ್ಪು, ಸೋಯಾ ಸಾಸ್ ಹಾಕಿ
ಕೊನೆಯಲ್ಲಿ ಸ್ವಲ್ಪ ಫ್ರೆಶ್ ಕ್ರೀಮ್ ಸೇರಿಸಿ ಕುದಿಸಿದರೆ ಸೂಪ್ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
Follow Us on :-