ಆಲೂ ಬೆಂಡಿ ಫ್ರೈ ಮಾಡುವ ವಿಧಾನ

ದೋಸೆ, ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಆಗಬಲ್ಲ ಆಲೂ, ಬೆಂಡಿ ಫ್ರೈ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಬಾಣಲೆಗೆ ಸಾಸಿವೆ ಹಾಕಿ ಸಿಡಿದ ನಂತರ ಈರುಳ್ಳಿ, ಬೆಳ್ಳುಳ್ಳಿ ಹಾಕಿ

ಇದು ಫ್ರೈ ಆದ ಬಳಿಕ ಚಿಲ್ಲಿ ಫ್ಲೇಕ್ಸ್ ಸೇರಿಸಿ

ಈಗ ಅರಿಶಿನ, ಧನಿಯಾ ಪೌಡರ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಇದಕ್ಕೀಗ ಆಲೂಗಡ್ಡೆ ಹೋಳು, ಉಪ್ಪು ಸೇರಿಸಿ ಬೇಯಿಸಿ

ಬೆಂದ ಬಳಿಕ ಬೆಂಡೆಕಾಯಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಇದು ಬೆಂದು ಮಸಾಲೆ ಚೆನ್ನಾಗಿ ಮಿಕ್ಸ್ ಮಾಡಿದರೆ ಫ್ರೈ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ನೆಲ್ಲಿಕಾಯಿ ಲೇಹ್ಯ ಆರೋಗ್ಯಕ್ಕೆ ಬೆಸ್ಟ್

Follow Us on :-