ಆಮ್ಲೆಟ್ ಎಂದರೆ ಮೊಟ್ಟೆ ಹಾಕಲೇಬೇಕು ಎಂದೇನಿಲ್ಲ. ಹೆಸರು ಬೇಳೆ ಉಪಯೋಗಿಸಿ ಪಕ್ಕಾ ವೆಜಿಟೇರಿಯನ್ ಆಮ್ಲೆಟ್ ಮಾಡುವುದು ಹೇಗೆ ನೋಡಿ.