ಸ್ಲಿಮ್ ಆಗಬೇಕೆಂದುಕೊಂಡವರಿಗೆ ಪರ್ಫೆಕ್ಟ್ ದೋಸೆ

ಸ್ಲಿಮ್ ಆಗಬೇಕೆಂದುಕೊಂಡವರಿಗೆ ಆಹಾರದಲ್ಲಿ ಹೆಚ್ಚು ಫೈಬರ್ ಅಂಶ ಅಗತ್ಯ. ಅಂತಹವರಿಗೆಂದೇ ಹೇಳಿ ಮಾಡಿಸಿದ ಹೆಸರು ಬೇಳೆ ದೋಸೆ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಪಚ್ಚೆ ಹೆಸರು ಕಾಳನ್ನು ಮೊಳಕೆ ಬರಿಸಿಟ್ಟುಕೊಳ್ಳಿ

ಇದಕ್ಕೆ ಸ್ವಲ್ಪ ಶುಂಠಿ, ಹಸಿಮೆಣಸು ಉಪ್ಪು ಹಾಕಿ ರುಬ್ಬಿಕೊಳ್ಳಿ

ಈಗ ಇದಕ್ಕೆ ಸ್ವಲ್ಪ ರವೆ, ಅರಿಶಿನ ಹಾಕಿ ಕಾಲು ಗಂಟೆ ನೆನೆಯಲು ಬಿಡಿ

ತವಾ ಕಾದ ಬಳಿಕ ದೋಸೆ ಹುಯ್ದುಕೊಳ್ಳಿ

ಇದರ ಮೇಲೆ ಸ್ವಲ್ಪವೇ ಚೀಸ್, ತುರಿದು ಹಾಕಿ

ಬಳಿಕ ಕತ್ತರಿಸಿದ ಟೊಮೆಟೊ ಹಾಕಿ ಬೇಯಿಸಿ

ಈಗ ಎರಡೂ ಬದಿ ಬೇಯಿಸಿ ತೆಗೆದರೆ ಹೆಸರು ಕಾಳು ದೋಸೆ ರೆಡಿ

ಕೇರಳ ಸ್ಟೈಲ್ ಆಪಂ ದೋಸೆ ಮಾಡುವ ವಿಧಾನ

Follow Us on :-