ಹೆಸರು ಬೇಳೆ ಅದ್ದಿಟ್ಟು ಉಂಡೆ ಮಾಡುವುದು ಹೇಗೆ

ಹೆಸರು ಬೇಳೆ ಬಳಸಿ ಸಿಹಿಯಾದ ಅದ್ದಿಟ್ಟು ಉಂಡೆ ಮಾಡುವುದು ಹೇಗೆ ಎಂದು ನೋಡೋಣ. ಇದು ಹಳ್ಳಿಗಳ ಕಡೆ ತುಂಬಾ ಸ್ಪೆಷಲ್ ತಿಂಡಿ.

Photo Credit: Instagram

ಹೆಸರು ಬೇಳೆ ನೆನೆಹಾಕಿ ಕುಕ್ಕರ್ ನಲ್ಲಿ ಬೇಯಿಸಿ ಸ್ಮ್ಯಾಶ್ ಮಾಡಿಟ್ಟುಕೊಳ್ಳಿ

ಈಗ ಒಂದು ಬಾಣಲೆಗೆ ಸ್ವಲ್ಪ ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಿ

ಇದಕ್ಕೆ ಸ್ವಲ್ಪ ಕಾಯಿತುರಿ, ತುಪ್ಪ ಸೇರಿಸಿಕೊಳ್ಳಿ

ಬಳಿಕ ಇದಕ್ಕೆ ಸ್ಮ್ಯಾಶ್ ಮಾಡಿಟ್ಟುಕೊಂಡ ಹೆಸರು ಬೇಳೆ ಸೇರಿಸಿ ಉಂಡೆ ಕಟ್ಟಿ

ಈಗ ಒಂದು ಬೌಲ್ ಗೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು ಅರಿಶಿನ, ನೀರು ಹಾಕಿ ಹಿಟ್ಟು ರೆಡಿ ಮಾಡಿ

ಇದರಲ್ಲಿ ಹೆಸರು ಬೇಳೆ ಉಂಡೆ ಹಾಕಿ ಪಡ್ಡು ಪಾತ್ರೆಯಲ್ಲಿ ಎಣ್ಣೆ ಹಾಕಿ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಹೆಚ್ಚು ತುಪ್ಪ ಬಳಸದೇ ಮಾಡುವ ಮೈಸೂರ್ ಪಾಕ್

Follow Us on :-