ಮಂಗಳೂರು ಸ್ಟೈಲ್ ಗುಜ್ಜೆ ಕಬಾಬ್

ಮಂಗಳೂರು ಕಡೆ ಗುಜ್ಜೆ ಅಥವಾ ಎಳೆ ಹಲಸಿನಕಾಯಿಯಿಂದ ಸಾಕಷ್ಟು ತಿಂಡಿ ಮಾಡುತ್ತಾರೆ. ಅದರಲ್ಲೂ ಗುಜ್ಜೆ ಕಬಾಬ್ ಬಾಯಲ್ಲಿ ನೀರೂರಿಸುತ್ತದೆ. ಇದನ್ನು ಮಾಡುವುದು ಹೇಗೆ ನೋಡಿ.

Photo Credit: Instagram

ಇದನ್ನು ಒಂದು ಪಾತ್ರೆಗೆ ಹೆಚ್ಚಿದ ಗುಜ್ಜೆ, ನೀರು, ಉಪ್ಪು, ಅರಿಶಿನ ಹಾಕಿ ಕುದಿಸಿ

ಈಗ ನೀರು ಸೋಸಿಕೊಂಡು ಪ್ರತ್ಯೇಕವಾಗಿಟ್ಟುಕೊಳ್ಳಿ

ಒಂದು ಬೌಲ್ ಗೆ ಧನಿಯಾ, ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಹಾಕಿ

ಇದಕ್ಕೆ ಕಾರ್ನ್ ಫ್ಲೋರ್, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೈದಾಹಿಟ್ಟು ಹಾಕಿ

ಇದಕ್ಕೆ ರುಚಿಗೆ ತಕ್ಕ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಹಾಕಿ

ಇದಕ್ಕೆ ಹಲಸಿನಕಾಯಿ ಬೇಯಿಸಿ ನೀರು ಹಾಕಿ ಕಲಸಿ ಹಲಸಿನಕಾಯಿ ಹಾಕಿ ಮಿಕ್ಸ್ ಮಾಡಿ

ಈಗ ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಂಡರೆ ಕಬಾಬ್ ರೆಡಿ

ಹಾಗಲಕಾಯಿಯಿಂದ ಶುಗರ್ ನಿಯಂತ್ರಿಸುವುದು ಹೇಗೆ

Follow Us on :-