ಹಾಗಲಕಾಯಿಯಿಂದ ಶುಗರ್ ನಿಯಂತ್ರಿಸುವುದು ಹೇಗೆ

ಹಾಗಲಕಾಯಿ ಸೇವನೆ ಮಧುಮೇಹಿಗಳಿಗೆ ಉತ್ತಮ ಎನ್ನುತ್ತಾರೆ. ಹಾಗಿದ್ದರೆ ಹಾಗಲಕಾಯಿ ಸೇವನೆಯಿಂದ ಶುಗರ್ ನಿಯಂತ್ರಿಸುವುದು ಹೇಗೆ ತಿಳಿದುಕೊಳ್ಳಿ.

Photo Credit: Instagram

ಹಾಗಲಕಾಯಿಯಲ್ಲಿ ಮಧುಮೇಹ ನಿಯಂತ್ರಿಸುವ ಆರೋಗ್ಯಕರ ಅಂಶಗಳಿವೆ

ಹಾಗಲಕಾಯಿ ಇನ್ಸುಲಿನ್ ಉತ್ಪತ್ತಿ ಹೆಚ್ಚಿಸುತ್ತದೆ ಎನ್ನುತ್ತವೆ ಅಧ್ಯಯನಗಳು

ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಎ ಅಂಶ ಹೇರಳವಾಗಿದೆ.

ಸಕ್ಕರೆ ಅಂಶ ಸ್ವಲ್ಪವೂ ಇರುವುದಿಲ್ಲ ಹೀಗಾಗಿ ಮಧುಮೇಹಿಗಳಿಗೆ ಉತ್ತಮ

ಹಾಗಲಕಾಯಿ ಜ್ಯೂಸ್ ನ್ನು ಊಟದ ಮೊದಲು ಮತ್ತು ನಂತರ ಸೇವಿಸಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಸೇವಿಸಿದರೆ ಇನ್ನೂ ಉತ್ತಮ

ಹಾಗಲಕಾಯಿ ಜ್ಯೂಸ್ ತಕ್ಷಣವೇ ಸಕ್ಕರೆ ಅಂಶ ಕಡಿಮೆ ಮಾಡಲು ಸಹಾಯಕ

ಸಂಜೆ ಸ್ನ್ಯಾಕ್ಸ್ ಗೆ ಬೆಸ್ಟ್ ಆಲೂ ಸ್ಟಿಕ್ಸ್ ರೆಸಿಪಿ

Follow Us on :-