ವಿಟಮಿನ್ ಡಿ ಕೊರತೆಯಿದ್ದರೆ ಈ ರಾಯತ ತಿನ್ನಿ

ವಿಟಮಿನ್ ಡಿ ಕೊರತೆಯಿದ್ದರೆ ಕಮಲದ ಬೀಜ ಅಥವಾ ಮಖಾನ ಬೀಜ ಸೇವನೆ ಮಾಡುವುದು ಉಪಯುಕ್ತ. ಇದನ್ನು ಬಳಸಿ ರಾಯತ ಮಾಡುವುದು ಹೇಗೆ ನೋಡಿ.

Photo Credit: Instagram

ಮಖಾನ ಬೀಜಗಳು ವಿಟಮಿನ್ ಡಿ ಕೊರತೆ ನೀಗಿಸುತ್ತವೆ

ಒಂದು ಬಾಣಲೆಯಲ್ಲಿ ಮಖಾನ ಹಾಕಿ ಡ್ರೈ ಫ್ರೈ ಮಾಡಿ

ಈಗ ಸ್ವಲ್ಪ ಗಟ್ಟಿ ಮೊಸರು ತೆಗೆದುಕೊಳ್ಳಿ

ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ

ಈಗ ಕೊಂಚ ಚ್ಯಾಟ್ ಮಸಾಲವನ್ನು ಸೇರಿಸಿ ಚೆನ್ನಾಗಿ ಕದಡಿಕೊಳ್ಳಿ

ಇದಕ್ಕೆ ಫ್ರೈ ಮಾಡಿದ ಮಖಾನವನ್ನು ಸೇರಿಸಿ ಕಲಸಿಕೊಂಡರೆ ರಾಯತ ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಆಲೂಗಡ್ಡೆ ಬಳಸಿ ಸಾಪ್ಟ್ ರೊಟ್ಟಿ ಮಾಡಿ

Follow Us on :-