ಆಲೂಗಡ್ಡೆ ಬಳಸಿ ಸಾಪ್ಟ್ ರೊಟ್ಟಿ ಮಾಡಿ

ಆಲೂಗಡ್ಡೆಯಿಂದ ತರಹೇವಾರಿ ತಿನಿಸುಗಳನ್ನು ಕೇಳಿರಬಹುದು. ಆದರೆ ಆಲೂಗಡ್ಡೆ ಬಳಸಿ ಸಾಫ್ಟ್ ಆದ ರೊಟ್ಟಿ ಮಾಡಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram

ಆಲೂಗಡ್ಡೆಯನ್ನು ಬೇಯಿಸಿ ತುರಿದುಕೊಳ್ಳಿ

ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ ಜೀರಿಗೆ ಹಾಕಿ

ಇದನ್ನು ಸ್ವಲ್ಪವೇ ನೀರು ಸೇರಿಸಿ ಕಲಸಿಕೊಂಡು ಎಣ್ಣೆ ಹಾಕಿ 10 ನಿಮಿಷ ಬಿಡಿ

ಈಗ ಇದನ್ನು ಚೆನ್ನಾಗಿ ನಾದಿಕೊಂಡು ಚಪಾತಿಯಂತೆ ಲಟ್ಟಿಸಿ

ಕಾದ ತವಾ ಮೇಲೆ ಇದನ್ನು ಹಾಕಿ ತುಪ್ಪ ಹಾಕಿ ಎರಡೂ ಬದಿ ಬೇಯಿಸಿ

ಇದನ್ನು ಟೊಮೆಟೊ ಚಟ್ನಿಯೊಂದಿಗೆ ಸೇವಿಸಲು ಬಲು ರುಚಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಸಖತ್ ಟೇಸ್ಟೀ ನೆಲಗಡಲೆ ಬರ್ಫಿ

Follow Us on :-