ಕೇರಳ ಸ್ಟೈಲ್ ಟೊಮೆಟೊ ಕರಿ ಮಾಡುವ ವಿಧಾನ

ಕೇರಳ ಶೈಲಿಯಲ್ಲಿ ಸಿಂಪಲ್ ಆಗಿ ಬ್ಯಾಚುಲರ್ ಗಳೂ ಮಾಡಬಹುದಾದ ಟೊಮೆಟೊ ಕರಿ ಅಥವಾ ತಕ್ಕಾಳಿ ಕರಿ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕೆಂಪು ಮೆಣಸು ಫ್ರೈ ಮಾಡಿ

ಇದು ಚಟಪಟ ಸಿಡಿಯುವಾಗ ಸ್ವಲ್ಪ ಕರಿಬೇವು ಹಾಕಿ

ಈಗ ಇದಕ್ಕೆ ಉದ್ದಕ್ಕೆ ಹಚ್ಚಿದ ಈರುಳ್ಳಿ, ಹಸಿಮೆಣಸು, ಟೊಮೆಟೊ ಹಾಕಿ ಫ್ರೈ ಮಾಡಿ

ಇದಕ್ಕೆ ಒಂದು ಸ್ಪೂನ್ ಅರಿಶಿನಿ, ಖಾರದ ಪುಡಿ, ಇಂಗು, ಉಪ್ಪು ಸೇರಿಸಿ

ಈಗ ಒಂದು ಮಿಕ್ಸಿ ಜಾರಿಗೆ ಅರ್ಧ ಬೌಲ್ ನಷ್ಟು ಕಾಯಿತುರಿ ಹಾಕಿ ರುಬ್ಬಿ

ಈಗ ಬಾಣಲೆಯಲ್ಲಿರುವ ಟೊಮೆಟೊ ಮಸಾಲಕ್ಕೆ ರುಬ್ಬಿದ ಕಾಯಿ ಸೇರಿಸಿ

ಇದು ಚೆನ್ನಾಗಿ ಕುದಿ ಬಂದ ಮೇಲೆ ಒಗ್ಗರಣೆ ಕೊಟ್ಟರೆ ಟೊಮೆಟೊ ಕರಿ ಸಿದ್ಧ

ಪುಷ್ಯದಿಂದ ಚಿತ್ರ ನಕ್ಷತ್ರದವರೆಗೆ ಮಗುವಿಗೆ ಹೆಸರಿಡಲು ಟಿಪ್ಸ್

Follow Us on :-