ಪುಷ್ಯದಿಂದ ಚಿತ್ರ ನಕ್ಷತ್ರದವರೆಗೆ ಮಗುವಿಗೆ ಹೆಸರಿಡಲು ಟಿಪ್ಸ್

ಪುಷ್ಪ ನಕ್ಷತ್ರದಿಂದ ಚಿತ್ರ ನಕ್ಷತ್ರದವರೆಗೆ ನಿಮ್ಮ ಮಗುವಿಗೆ ಹೆಸರು ಯಾವ ಅಕ್ಷರದಿಂದ ಇಡಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್.

Photo Credit: Instagram

ಪುಷ್ಯ- ಹು, ಹೆ, ಹೊ, ದ

ಆಶ್ಲೇಷ- ದಿ, ದು, ದೀ, ಮಿ, ದ

ಮಘ- ಮ, ಮಾ, ಮೀ, ಮೆ, ಮು

ಪೂರ್ವ ಪಾಲ್ಗುಣಿ- ಮೊ, ತ, ತೀ, ತು

ಉತ್ತರ ಪಾಲ್ಗುಣಿ- ತೆ, ತ, ಪ, ಪಾ, ಪೀ

ಹಸ್ತ- ಪು, ಶ, ಶಾ, ನ, ತ

ಚಿತ್ರ- ಪೆ, ಪೊ, ರ, ರಾ, ರೀ

ಕೂದಲು ಬೆಳವಣಿಗೆಗೆ ಬೆಸ್ಟ್ ಹೇರ್ ಆಯಿಲ್ ರೆಸಿಪಿ

Follow Us on :-