ಕೇರಳ ಸ್ಟೈಲ್ ಫಿಶ್ ಕರಿ ಮಾಡುವುದು ಹೇಗೆ

ಕೇರಳ ಆಹಾರ ಶೈಲಿಯಲ್ಲಿ ಮೀನು ಪ್ರಮುಖವಾದ ಆಹಾರ ವಸ್ತು. ಕೇರಳ ಶೈಲಿಯಲ್ಲಿ ಸುಲಭವಾಗಿ ಫಿಶ್ ಕರಿ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಮೀನು ತೊಳೆದು ಕತ್ತರಿಸಿಟ್ಟುಕೊಳ್ಳಬೇಕು

ಬಾಣಲೆಗೆ ತೆಂಗಿನ ಎಣ್ಣೆ ಬಿಸಿ ಮಾಡಿ ಚಿಕ್ಕ ಈರುಳ್ಳಿ, ಟೊಮೆಟೊ, ಹಸಿಮೆಣಸು ಹಾಕಿ ಫ್ರೈ ಮಾಡಿ

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಿಕೊಳ್ಳಿ

ಫ್ರೈ ಮಾಡಿದ ಮಸಾಲೆಯನ್ನು ನುಣ್ಣಗೆ ರುಬ್ಬಿಕೊಳ್ಳಿ

ಬಾಣಲೆಗೆ ಎಣ್ಣೆ ಹಾಕಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮಸಾಲೆ ಹಾಕಿ

ಇದಕ್ಕೆ ನೀರು ಹಾಕಿ ಸ್ವಲ್ಪ ದಪ್ಪ ಆಗುವವರೆಗೂ ಕುದಿಸಿ

ಈಗ ಮೀನು ಸೇರಿಸಿ ಬೇಯಿಸಿಕೊಳ್ಳಿ

ಕೂದಲು ಬೆಳೆಸಲು ಬೆಸ್ಟ್ ಈ ಎಣ್ಣೆ

Follow Us on :-