ಕೂದಲು ಬೆಳೆಸಲು ಬೆಸ್ಟ್ ಈ ಎಣ್ಣೆ

ಉದ್ದ ಮತ್ತು ದಪ್ಪ ಕೂದಲು ಎಲ್ಲರ ಕನಸು. ಕೂದಲು ದಪ್ಪವಾಗಿ ಬೆಳೆಯಬೇಕೆಂದರೆ ಮನೆಯಲ್ಲಿಯೇ ಈ ರೀತಿ ಎಣ್ಣೆ ಮಾಡಿ ಹಚ್ಚಿಕೊಳ್ಳಿ.

Photo Credit: Instagram

ಕೂದಲು ದಪ್ಪವಾಗಿ ಬೆಳೆಸಬೇಕೆಂದರೆ ದಾಸವಾಳ ಬಳಸಿ ಎಣ್ಣೆ ತಯಾರಿಸಿ

ಎರಡು ದಾಸವಾಳ ಹೂವುಗಳನ್ನು ಎಸಳು ಮಾಡಿಕೊಳ್ಳಿ

ಈ ದಾಸವಾಳದ ದಳಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ

ಇದಕ್ಕೆ ಐದರಿಂದ ಆರು ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ

ಇದನ್ನು ಚೆನ್ನಾಗಿ ರಸ ಬಿಡುವವರೆಗೂ ಕುದಿಸಿಕೊಳ್ಳಿ

ಇದು ತಣ್ಣಗಾದ ಬಳಿಕ ಕೂದಲುಗಳಿಗೆ ಹಚ್ಚಿಕೊಳ್ಳಿ

ಈ ಎಣ್ಣೆಯನ್ನು ಎರಡು ದಿನಕ್ಕೊಮ್ಮೆ ಹಚ್ಚಿದರೆ ಕೂದಲು ಬೆಳೆಯುತ್ತದೆ

ಫ್ರಿಡ್ಜ್ ಇಲ್ಲದೇ ಚಿಕನ್ ಹಾಳಾಗದಂತೆ ಇಡುವುದು ಹೇಗೆ

Follow Us on :-