ಕೇರಳ ಶೈಲಿಯ ಅಡುಗೆಗಳಲ್ಲಿ ಮೀನು ಬಳಸಿ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಅದರಲ್ಲಿ ಅನ್ನಕ್ಕೆ ಕಲಸಿಕೊಂಡು ತಿನ್ನಬಹುದಾದ ಮೀನಿನ ತೊಕ್ಕು ರೆಸಿಪಿ ಇಲ್ಲಿದೆ ನೋಡಿ.