ಕೇರಳ ಶೈಲಿಯ ಪಾಯಸಗಳಲ್ಲಿ ಅಡ ಪ್ರಥಮನ್ ಕೂಡಾ ಒಂದು. ಈ ನವರಾತ್ರಿ ಹಬ್ಬಕ್ಕೆ ಅಡ ಪ್ರಥಮನ್ ಮಾಡಿ ದೇವಿಗೆ ನೈವೇದ್ಯ ಮಾಡಿ. ಮಾಡುವ ವಿಧಾನ ಇಲ್ಲಿದೆ.