ಸೋರೆಕಾಯಿ ಹಲ್ವಾ ಮಾಡುವ ವಿಧಾನ

ನವರಾತ್ರಿ ಸಂದರ್ಭದಲ್ಲಿ ದೇವಿಗೆ ನೈವೇದ್ಯವಾಗಿ ಅರ್ಪಿಸಲು ಸಿಹಿ ತಿನಿಸು ಮಾಡಬೇಕೆಂದಿದ್ದರೆ ಸೋರೆಕಾಯಿ ಬಳಸಿ ಹಲ್ವಾ ಮಾಡಿ.

Photo Credit: Instagram

ಸೋರೆಕಾಯಿ ತುರಿದು ನೀರು ಬಸಿದಿಟ್ಟುಕೊಳ್ಳಿ

ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಫ್ರೈ ಮಾಡಿ ತೆಗೆದಿಡಿ

ಈಗ ಅದೇ ಬಾಣಲೆಗೆ ತುರಿದ ಸೋರೆಕಾಯಿ ಹಾಕಿ ಫ್ರೈ ಮಾಡಿ

ಬಳಿಕ ಸ್ವಲ್ಪ ಸಕ್ಕರೆ ಮತ್ತು ಸೋರೆಕಾಯಿ ಬಸಿದ ನೀರು ಸೇರಿಸಿ

ಈಗ ಇದನ್ನು ತಿರುವುತ್ತಾ ನೀರಿನಂಶ ಹೋಗುವಾಗ ತುಪ್ಪ ಸೇರಿಸಿ

ಮತ್ತಷ್ಟು ತಿರುವಿಕೊಂಡು ಸ್ವಲ್ಪ ಕೇಸರಿ, ಏಲಕ್ಕಿ ಪೌಡರ್ ಸೇರಿಸಿ

ಬಳಿಕ ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಸೇರಿಸಿದರೆ ಹಲ್ವಾ ರೆಡಿ.

ಸ್ಕಂದ ಮಾತಾ ದೇವಿಗೆ ಕೇಸರಿ ಖೀರು ಮಾಡಿ

Follow Us on :-