ಕ್ವಿಕ್ ಆಗಿ ಮಾಡಬಹುದಾದ ವೆಜ್ ಕುರ್ಮಾ ರೆಸಿಪಿ

ಚಪಾತಿ, ಪೂರಿ ಜೊತೆ ಬೆಸ್ಟ್ ಕಾಂಬಿನೇಷನ್ ಆಗಿ ಬಳಸಬಹುದಾದ ದಿಡೀರ್ ಆಗಿ ಮಾಡಬಹುದಾದ ವೆಜಿಟೇಬಲ್ ಕುರ್ಮಾ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಚಕ್ಕೆ ಲವಂಗ ಫ್ರೈ ಮಾಡಿ

ಈಗ ಇದಕ್ಕೆ ಟೊಮೆಟೊ, ಬಟಾಣಿ, ಕ್ಯಾರೆಟ್, ಬೀನ್ಸ್ ಹಾಕಿ ಬೇಯಿಸಿ

ಮಿಕ್ಸಿ ಜಾರಿಗೆ ಸ್ವಲ್ಪ ಕಾಯಿ ತುರಿ ಹಾಕಿ ಹಾಲು ತೆಗೆದಿಟ್ಟುಕೊಳ್ಳಿ

ಈಗ ಹೋಳಿಗೆ ಖಾರದಪುಡಿ, ಧನಿಯಾ, ಗರಂ ಮಸಾಲೆ, ಅರಿಶಿನ ಸೇರಿಸಿ

ಇದಕ್ಕೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕುದಿಯಲು ಬಿಡಿ

ಈಗ ರೆಡಿ ಮಾಡಿರುವ ತೆಂಗಿನ ಹಾಲು ಸೇರಿಸಿಕೊಳ್ಳಿ

ಬಳಿಕ ಸ್ವಲ್ಪ ರುಚಿಗೆ ತಕ್ಕ ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿದರೆ ಕುರ್ಮ ರೆಡಿ

ಲೋಳೆಯಾಗದಂತೆ ಬೆಂಡೆಕಾಯಿ ಸಾಂಬಾರ್ ಮಾಡಲು ಟಿಪ್ಸ್

Follow Us on :-